ಮಡಿಕೇರಿ, ಸೆ. 4: ಮೂರ್ನಾಡು ಸುಭಾಶ್ ನಗರದ ಹೇಮಂತ್ ನಾಯ್ಡು ಮತ್ತು ಸಹಪಾಠಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರನ್ನು ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿ ಸಂತ್ರಸ್ತರ ಪರಿಹಾರ ನಿಧಿಗೆ 15 ಸಾವಿರ ರೂ. ಚೆಕ್‍ನ್ನು ನೀಡಿದರು.