ಚೆಟ್ಟಳ್ಳಿ, ಸೆ. 5 : ಆಹಾರವನ್ನು ಅರಸಿ ತೋಟ, ಗದ್ದೆಗಳಿಗೆ ನುಗ್ಗುವ ಕಾಡಾನೆಗಳ ಹಿಂಡನ್ನು ಬೆದರಿಸುವ ಸಲುವಾಗಿ ಬಳಸಲಾಗುತ್ತಿರುವ ಮದ್ದು ಗುಂಡು, ಪಟಾಕಿ, ಬೆಂಕಿ ಉಂಡೆ ಹಾಗೂ ಮುಳ್ಳು ಬೇಲಿ ಅಳವಡಿಕೆ ಇತ್ಯಾದಿ ಕ್ರಮವನ್ನು ತಕ್ಷಣ ತಡೆಯುವಂತೆ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ಕಟ್ಟು ನಿಟ್ಟಿನ ಆದೇಶವನ್ನು ನೀಡಿರುತ್ತದೆ.

ಇತರ ಪರ್ಯಾಯ ಕ್ರಮ ಕೈಗೊಳ್ಳದ ಹೊರತು ಮುಳ್ಳುತಂತಿ ತೆರವಿನ ಕಾರ್ಯಾಚರಣೆÉಗೆ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಕರ್ನಾಟಕದ ಪರ ವಕೀಲರು ಮನವಿ ಸಲ್ಲಿಸಿದಕ್ಕೆ ಸಮ್ಮತಿಸದ ಸುಪ್ರೀಂ ಕೋರ್ಟ್ ಅತೀ ಶೀಘ್ರದಲ್ಲಿ ತೆರವಿಗೆ ಆದೇಶಿತ್ತು. ಆದರೆ ರಾಜ್ಯ ಸರಕಾರ ಮುಳ್ಳು ಬೇಲಿಗಳನ್ನು ತೆರವು ಗೊಳಿಸಿದ ಬಗ್ಗೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಮೂರು ವಾರಗಳ ನಂತರ ಅರ್ಜಿ ವಿಚಾರಣೆಯನ್ನು ಕೈಗೆತ್ತಿ ಕೊಳ್ಳುವದಾಗಿ ತಿಳಿಸಿದ ನ್ಯಾಯಪೀಠ,

ತೆರವಿನ ಕಾರ್ಯಾಚರಣೆÉಗೆ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಕರ್ನಾಟಕದ ಪರ ವಕೀಲರು ಮನವಿ ಸಲ್ಲಿಸಿದಕ್ಕೆ ಸಮ್ಮತಿಸದ ಸುಪ್ರೀಂ ಕೋರ್ಟ್ ಅತೀ ಶೀಘ್ರದಲ್ಲಿ ತೆರವಿಗೆ ಆದೇಶಿತ್ತು. ಆದರೆ ರಾಜ್ಯ ಸರಕಾರ ಮುಳ್ಳು ಬೇಲಿಗಳನ್ನು ತೆರವು ಗೊಳಿಸಿದ ಬಗ್ಗೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಮೂರು ವಾರಗಳ ನಂತರ ಅರ್ಜಿ ವಿಚಾರಣೆಯನ್ನು ಕೈಗೆತ್ತಿ ಕೊಳ್ಳುವದಾಗಿ ತಿಳಿಸಿದ ನ್ಯಾಯಪೀಠ, ಇಲಾಖೆ. ಮಡಿಕೇರಿ ವಿಭಾಗ.

“ಕಬ್ಬಿಣ ಸಲಾಖೆಗಳಿಂದ ಮಾಡಲಾದ ಮುಳ್ಳು ಬೇಲಿಗಳನ್ನು ತೆರವು ಗೊಳಿಸಲು ಮೇಲಧಿಕಾರಿಗಳು ಆದೇಶಿಸಿದ್ದು ಅರಣ್ಯ ಸಿಬ್ಬಂದಿ ಗಳೊಂದಿಗೆ ಶೀಘ್ರದಲ್ಲಿ ತೆರವಿಗಳಿಸ ಲಾಗಿದೆ” - ವಿಲಾಸ್, ಉಪವಲಯ ಅರಣ್ಯಾಧಿಕಾರಿ, ಮೀನುಕೊಲ್ಲಿ ವಲಯ.

-ಪುತ್ತರಿರ ಕರುಣ್ ಕಾಳಯ್ಯ