ಮಡಿಕೇರಿ, ಸೆ. 7: ಮಡಿಕೇರಿಯಲ್ಲಿರುವ ಇಸಿಹೆಚ್ ಪಾಲಿಕ್ಲಿನಿಕ್‍ನಲ್ಲಿ ತಾ. 13, 14 ಮತ್ತು 15 ರಂದು ವೈದ್ಯರು ಲಭ್ಯವಿರುವದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಅವರ ಹಳೆಯ 16 ಕೆ.ಬಿ. ಕಾರ್ಡ್‍ನ ಮೌಲ್ಯ ತಾ. 31.12.2018ಕ್ಕೆ ಕೊನೆಗೊಳ್ಳಲಿದೆ. ಆದಷ್ಟು ಬೇಗ ಹೊಸ 64 ಕೆ.ಬಿ.ಯ ಕಾರ್ಡನ್ನು ಪಡೆಯಲು ಪ್ರಕಟಣೆ ತಿಳಿಸಿದೆ.