ಮಡಿಕೇರಿ, ಸೆ. 6: ಹೆಮ್ಮೆತ್ತಾಳು ಗ್ರಾಮದ ಕೊಂಬನ ಅನುಕೂಲ್ ಅವರ ಪುತ್ರ ಗೌರವ್‍ನನ್ನು 7ನೇ ತರಗತಿಯಿಂದ (ಇಂಗ್ಲಿಷ್ ಮಾಧ್ಯಮ) ಅವನ ಪ್ರತಿಭೆಯ ಪ್ರಕಾರ ಸಂಪೂರ್ಣ ವಿದ್ಯಾಭ್ಯಾಸ ನೀಡುವ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಠ ವಹಿಸಿಕೊಂಡಿದೆ.