ಬೆಂಗಳೂರು, ಸೆ. 7 : ಮುಖ್ಯಮಂತ್ರಿಗಳು ಕೊಡಗಿನ ಪರಿಸ್ಥಿತಿ ಹಾಗೂ ಪುನರ್ವಸತಿ ಸಮೀಕ್ಷೆ ಕುರಿತು ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಚರ್ಚೆ ನಡೆಸಿದರು.
ಸಚಿವರು ಈಗಾಗಲೇ ಹಾನಿಗೊಳಗಾಗಿರುವ ಮನೆಗಳ ವಿವರ ನೀಡಿದರು. ಲೋಕೋಪಯೋಗಿ ಇಲಾಖೆಯು ರಸ್ತೆ ಸಂಪರ್ಕ ಸರಿಪಡಿಸಲು ತುರ್ತು ಕ್ರಮಗಳನ್ನು ಬೆಂಗಳೂರು, ಸೆ. 7 : ಮುಖ್ಯಮಂತ್ರಿಗಳು ಕೊಡಗಿನ ಪರಿಸ್ಥಿತಿ ಹಾಗೂ ಪುನರ್ವಸತಿ ಸಮೀಕ್ಷೆ ಕುರಿತು ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಚರ್ಚೆ ನಡೆಸಿದರು.
ಸಚಿವರು ಈಗಾಗಲೇ ಹಾನಿಗೊಳಗಾಗಿರುವ ಮನೆಗಳ ವಿವರ ನೀಡಿದರು. ಲೋಕೋಪಯೋಗಿ ಇಲಾಖೆಯು ರಸ್ತೆ ಸಂಪರ್ಕ ಸರಿಪಡಿಸಲು ತುರ್ತು ಕ್ರಮಗಳನ್ನು ಎಂದು ಸಚಿವರು ವಿವರಿಸಿದರು. ಹಾನಿಗೊಳಗಾಗಿರುವ ಮನೆಗಳ ಸಮೀಕ್ಷೆಯ ವಿವರ ಇಂತಿದೆ.ಮಡಿಕೇರಿ ತಾಲೂಕಿನಲ್ಲಿ 200 ಮನೆಗಳು ಪೂರ್ಣ ಹಾನಿ 466 ಮನೆಗಳಿಗೆ ತೀವ್ರ ಹಾನಿ ಸೇರಿದಂತೆ ಓಟ್ಟು 666 ಪ್ರಕರಣಗಳಿವೆ. ಸೋಮವಾರಪೇಟೆ ತಾಲೂಕಿನಲ್ಲಿ 40 ಮನೆ ಪೂರ್ಣ ಹಾನಿ 44 ಮನೆಗೆ ತೀವ್ರ ಹಾನಿ ಸೇರಿ 84 ಪ್ರಕರಣಗಳಿದ್ದು ಒಟ್ಟಾರೆ 750 ಮನೆಗಳಿಗೆ ಹಾನಿಯುಂಟಾಗಿದೆ.