ಮಡಿಕೇರಿ, ಸೆ. 7: ಕೊಡಗು ಜಿಲ್ಲಾ ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘ ವೀರಾಜಪೇಟೆ ಇದರ ವತಿಯಿಂದ ಪ್ರತಿವರ್ಷದಂತೆ ಸಂಘದ ಸದಸ್ಯರುಗಳು ಮಕ್ಕಳಿಗೆ ಕೊಡಲಾಗುವದು. ಅರ್ಹ ವಿದ್ಯಾರ್ಥಿಗಳು ಇದೇ ತಾ. 17ರ ಒಳಗೆ ಭಗವಾನ್ ಪ್ರೆಸ್ಸಿನಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸಂಘಕ್ಕೆ ತಲಪಿಸುವಂತೆ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.