ಮಡಿಕೇರಿ, ಸೆ. 7: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಲಪ್ರಳಯಕ್ಕೆ ತುತ್ತಾದ ಶಿರಂಗಳ್ಳಿ, ಹಟ್ಟಿಹೊಳೆ ಮೂಲಕ 7 ಕಿ.ಮೀ. ಮಕ್ಕಂದೂರು ತನಕ ನಡೆದು ಹೋಗಿ ಮಕ್ಕಂದೂರು ಸಂಪರ್ಕ ರಸ್ತೆಯನ್ನು ಪರಿಶೀಲಿಸಿದರು, ನಂತರ ಕೆದಕಲ್‍ನಲ್ಲಿ ಗಣಪತಿ ಅವರ ಮೃತದೇಹ ಪತ್ತೆಯಾಗಿರುವ ಸ್ಥಳ ಪರಿಶೀಲನೆ ಮಾಡಿದರು.