ವೀರಾಜಪೇಟೆ, ಸೆ. 7: ವೀರಾಜಪೇಟೆಯ ವಿವೇಕ ಜಾಗೃತ ಬಳಗದಿಂದ ತಾ. 8 ರಂದು (ಇಂದು) ಅಪರಾಹ್ನ 1.30 ರಿಂದ 4.30 ರವರೆಗೆ ಇಲ್ಲಿನ ಕಾವೇರಿ ಆಶ್ರಮದ ಸಭಾಂಗಣದಲ್ಲಿ ಆತ್ಮೋನ್ನತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.