ಗುಡ್ಡೆಹೊಸೂರು, ಸೆ. 7: ಇಲ್ಲಿನ ಸಮುದಾಯಭವನದಲ್ಲಿ ಸುಮಾರು 1200 ಮಂದಿ ಬಿ.ಪಿ.ಎಲ್ ಪಡಿತರಚೀಟಿದಾರರಿಗೆ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಸಾಮಗ್ರಿಗಳ ಕಿಟ್‍ನ್ನು ವಿತರಿಸಲಾಯಿತು. ಈ ಸಂದÀರ್ಭ ಪಿ.ಡಿ.ಓ ಶ್ಯಾಂ,ಮತ್ತು ಗ್ರಾ.ಪಂ.ಸದಸ್ಯರುಗಳು, ಲ್ಯಾಂಪ್ಸ್ ಸಹಕಾರ ಸಂಘ ಬಸವನಹಳ್ಳಿಯ ಹನಿ, ರಂಗಸಮುದ್ರ ಶಾಖೆಯ ಹೇಮ ಮುಂತಾದವರು ಹಾಜರಿದ್ದರು.