ಗೋಣಿಕೊಪ್ಪಲು, ಸೆ. 9: ಇತ್ತೀಚೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯ ಶುಶ್ರೂಷಕಿ ಫಿಲೋಮಿನಾ ಹಾಲ್ ನಿವೃತ್ತಿಗೊಂಡಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.

ಸರ್ಜನ್ ಗಣೇಶ್, ಡಾ. ಸತೀಶ್, ವೈಧ್ಯಾಧಿಕಾರಿ ಡಾ. ಗ್ರೀಷ್ಮ ಬೋಜಮ್ಮ, ಡಾ. ಅಭಿಶೇಕ್ ಉಪಸ್ಥಿತರಿದ್ದರು. ಫಿಲೋಮಿನಾ ಅವರು 37 ವರ್ಷ ಸೇವೆ ಸಲ್ಲಿಸಿ ನಿವೃತ್ತದಾದರು.