ಮೂರ್ನಾಡು, ಸೆ. 9: ಶಿಕ್ಷಕರು ಸಮಾಜದ ಜವಾಬ್ದಾರಿಯುತ ಸದಸ್ಯರು. ಇವರಿಂದಲೆ ಸುಭದ್ರ ಸಮಾಜ ಕಟ್ಟುವ ಕಾರ್ಯ ಪ್ರಾರಂಭವಾಗುತ್ತದೆ ಎಂದು ಮೇಜರ್ ಬಿದ್ದಂಡ ನಂಜಪ್ಪ ಹೇಳಿದರು.
ಮೂರ್ನಾಡು ಲಯನ್ಸ್ ಕ್ಲಬ್ ವತಿಯಿಂದ ಕೊಡವ ಸಮಾಜದಲ್ಲಿ ಮೂರ್ನಾಡು, ಸೆ. 9: ಶಿಕ್ಷಕರು ಸಮಾಜದ ಜವಾಬ್ದಾರಿಯುತ ಸದಸ್ಯರು. ಇವರಿಂದಲೆ ಸುಭದ್ರ ಸಮಾಜ ಕಟ್ಟುವ ಕಾರ್ಯ ಪ್ರಾರಂಭವಾಗುತ್ತದೆ ಎಂದು ಮೇಜರ್ ಬಿದ್ದಂಡ ನಂಜಪ್ಪ ಹೇಳಿದರು.
ಮೂರ್ನಾಡು ಲಯನ್ಸ್ ಕ್ಲಬ್ ವತಿಯಿಂದ ಕೊಡವ ಸಮಾಜದಲ್ಲಿ ದುಪ್ಪಟ್ಟು ತೆರಿಗೆ ವಿಧಿಸುವಂತಾಗಬೇಕು ಎಂದರು.
ಸಮಾರಂಭದಲ್ಲಿ 36 ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಗೊಂಡ ಶಿಕ್ಷಕಿ ಪಾಡಿಯಂಡ ಪುಷ್ಪ ಸೋಮಯ್ಯ ಅವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಬಡುವಂಡ ಬೋಪಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಾಳೇಟಿರ ನವೀನ್ ಕಾರ್ಯಪ್ಪ, ಖಜಾಂಚಿ ಬಡುವಂಡ ಸುಬ್ರಮಣಿ, ಲಯನೆಸ್ ಬಡುವಂಡ ಬಿಂದ್ಯಾ ಬೋಪಣ್ಣ ಉಪಸ್ಥಿತರಿದ್ದರು.
ಶರ್ಮಿಳ ಪ್ರಾರ್ಥಿಸಿ, ಬೋಪಣ್ಣ ಸ್ವಾಗತಿಸಿ, ಸುಬ್ರಮಣಿ ವಂದಿಸಿದರು.