*ಗೋಣಿಕೊಪ್ಪಲು, ಸೆ. 14: ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಿಳೂರು, ನಲ್ಲೂರು ಮತ್ತು ಬೆಸಗೂರು ಗ್ರಾಮಗಳ 2018-19ನೇ ಸಾಲಿನ ಗ್ರಾಮಸಭೆ ತಾ. 15 ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಲ್ಶಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.