ಚೆಟ್ಟಳ್ಳಿ, ಸೆ. 21: ಸಮೀಪದ ನೆಲ್ಲಿಹುದಿಕೇರಿಯ ದಾರುನ್ನಜಾತ್ ಸುನ್ನಿ ಸೆಂಟರ್ ನೂತನ ಕಟ್ಟಡ ಕಾಮಗಾರಿಗೆ ಸಯ್ಯದ್ ವಿ.ಪಿ.ಎಸ್. ಮುತ್ತುಕೋಯ ತಂಙಲ್ ಚಾಲನೆ ನೀಡಿದರು.

ಈ ಸಂದರ್ಭ ಸೆಂಟರ್ ಅಧ್ಯಕ್ಷ ಹಫೀಲ್ ಸಹದಿ, ಪ್ರಧಾನ ಕಾರ್ಯದರ್ಶಿ ರಿಯಾಜ್, ಎಸ್.ಬಿ.ಎಸ್., ಎಸ್.ಎಸ್.ಎಫ್. ಕಾರ್ಯಕರ್ತರು ಹಾಜರಿದ್ದರು.