ಸುಂಟಿಕೊಪ್ಪ, ಅ. 5: ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಸಿಬ್ಬಂದಿಗಳು ಶ್ರಮದಾನವನ್ನು ನಡೆಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಠಾಣಾಧಿಕಾರಿ ಜಯರಾಂ ಅವರು ಚಾಲನೆ ನೀಡಿದರು. ಸಿಬ್ಬಂದಿಗಳು ಠಾಣಾ ಆವರಣ ಮತ್ತು ವಸತಿಗೃಹಗಳ ಸುತ್ತ ಮುತ್ತಲು ಶುಚಿಗೊಳಿಸಿದರು.