ಗೋಣಿಕೊಪ್ಪ ವರದಿ, ಅ. 12: ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪಕ್ಕೆ ಪ್ರಕೃತಿ ಆರಾಧನೆ ಕ್ಷೀಣಸಿರುವದೇ ಕಾರಣವಾಯಿತು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ನಾರಾಯಣ ಶಿವಿರೆ ಅಭಿಪ್ರಾಯ ಪಟ್ಟರು.
ಇಲ್ಲಿನ ಸೌಖ್ಯಹಾಲ್ನಲ್ಲಿ ಕೊಡಗು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಪಂಡಿತ್ ಧೀನ್ ದಯಾಳ್ ಉಪಾದ್ಯಾಯ ಜನ್ಮದಿನಾಚರಣೆ ಅಂಗವಾಗಿ ಏಕಾತ್ಮ ಮಾನವ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಡತ್ವದಲ್ಲಿ ಜೀವಂತಿಕೆಯನ್ನು ತುಂಬುವದು, ಪ್ರಕೃತಿಯಲ್ಲಿ ಶಕ್ತಿಯನ್ನು ಕಾಣಲು ಪ್ರಕೃತಿ ಆರಾಧನೆ ನಡೆದುಕೊಂಡು ಬಂದಿದೆ. ಆದರೆ, ಇಂತಹವುಗಳು ಕ್ಷೀಣಿಸಿದ ಕಾರಣ ಗೋಣಿಕೊಪ್ಪ ವರದಿ, ಅ. 12: ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪಕ್ಕೆ ಪ್ರಕೃತಿ ಆರಾಧನೆ ಕ್ಷೀಣಸಿರುವದೇ ಕಾರಣವಾಯಿತು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ನಾರಾಯಣ ಶಿವಿರೆ ಅಭಿಪ್ರಾಯ ಪಟ್ಟರು.

ಜಡತ್ವದಲ್ಲಿ ಜೀವಂತಿಕೆಯನ್ನು ತುಂಬುವದು, ಪ್ರಕೃತಿಯಲ್ಲಿ ಶಕ್ತಿಯನ್ನು ಕಾಣಲು ಪ್ರಕೃತಿ ಆರಾಧನೆ ನಡೆದುಕೊಂಡು ಬಂದಿದೆ. ಆದರೆ, ಇಂತಹವುಗಳು ಕ್ಷೀಣಿಸಿದ ಕಾರಣ ದೇಶಪ್ರೇಮಿಗಳು ಜನಸಂಘ ಸ್ಥಾಪಿಸಿ ದೇಶ ಸೇವೆ ಮಾಡುವಂತಾಯಿತು ಎಂದರು.
ನಿವೃತ್ತ ಪ್ರೊಫೆಸರ್ ಇಟ್ಟೀರ ಬಿದ್ದಪ್ಪ ಅವರು ಡಾ. ಆನಂದ್ಕಾರ್ಲ ಬರೆದಿರುವ ಧ್ವನಿ-ಪ್ರತಿಧ್ವನಿ-ರಾಷ್ಟ್ರಕ್ಕಾಗಿ ಎಂಬ ಪುಸ್ತಕ ಅನಾವರಣಗೊಳಿಸಿ ಮಾತನಾಡಿ, ಕೊಡವರನ್ನು ಮತಾಂತರ ಮಾಡಲು ಸಾಧ್ಯವಿಲ್ಲ ಎಂದು ಸಾಕಷ್ಟು ಬರಹಗಾರರು ನಂಬಿದ್ದರು. ಆದರೆ, ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಮತಾಂತರಗೊಳ್ಳುತ್ತಿರುವದು ವಿಪರ್ಯಾಸ ಎಂದರು.
ಈ ಸಂದರ್ಭ ಧ್ವನಿ-ಪ್ರತಿಧ್ವನಿ-ರಾಷ್ಟ್ರಕ್ಕಾಗಿ ಪುಸ್ತಕ ಬರಹಗಾರ ಡಾ. ಆನಂದ್ಕಾರ್ಲ, ಕೊಡಗು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೌ. ಸಲಹೆಗಾರ ಕೆ. ಆರ್. ಬಾಲಕೃಷ್ಣ ರೈ, ಸದಸ್ಯೆ ಅಡ್ಡಂಡ ಅನಿತಾ ಕಾರ್ಯಪ್ಪ ಉಪಸ್ಥಿತರಿದ್ದರು.
ವರದಿ - ಸುದ್ದಿಪುತ್ರ