ಮಡಿಕೇರಿ, ಅ. 12: ಜಾಗತಿಕ ಯುಗದಲ್ಲಿ ಜಗತ್ತು ಒಂದು ಹಳ್ಳಿಯಾಗುತ್ತಿದ್ದು, ಮೊಬೈಲ್, ಅಂತರ್ಜಾಲ, ವಾಟ್ಸ್‍ಆಪ್, ಫೇಸ್‍ಬುಕ್, ಟ್ವಿಟರ್ ಹೀಗೆ ಜಾಲ ತಾಣಗಳ ಬಳಕೆ ಯಥೇಚ್ಛವಾಗುತ್ತಿದೆ. ಇದರಿಂದ ಮಾನಸಿಕ ಸ್ಥಿಮಿತ ಕಡಿಮೆಯಾಗುತ್ತಿದ್ದು, ಇವುಗಳನ್ನು ಇತಿಮಿತಿಯಾಗಿ ಬಳಸಿಕೊಳ್ಳುವಂತಾಗ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಸಲಹೆ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಯುವ ಸ್ಪಂದನ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ‘ವಿಶ್ವ ಮಾನಸಿಕ ಆರೋಗ್ಯ ಮಡಿಕೇರಿ, ಅ. 12: ಜಾಗತಿಕ ಯುಗದಲ್ಲಿ ಜಗತ್ತು ಒಂದು ಹಳ್ಳಿಯಾಗುತ್ತಿದ್ದು, ಮೊಬೈಲ್, ಅಂತರ್ಜಾಲ, ವಾಟ್ಸ್‍ಆಪ್, ಫೇಸ್‍ಬುಕ್, ಟ್ವಿಟರ್ ಹೀಗೆ ಜಾಲ ತಾಣಗಳ ಬಳಕೆ ಯಥೇಚ್ಛವಾಗುತ್ತಿದೆ. ಇದರಿಂದ ಮಾನಸಿಕ ಸ್ಥಿಮಿತ ಕಡಿಮೆಯಾಗುತ್ತಿದ್ದು, ಇವುಗಳನ್ನು ಇತಿಮಿತಿಯಾಗಿ ಬಳಸಿಕೊಳ್ಳುವಂತಾಗ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಸಲಹೆ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಯುವ ಸ್ಪಂದನ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ‘ವಿಶ್ವ ಮಾನಸಿಕ ಆರೋಗ್ಯ ಮಾನಸಿಕವಾಗಿ ಸದೃಢರಾಗಿರಲು ಯೋಗ, ವ್ಯಾಯಾಮ, ಸಂಗೀತ, ಸಾಹಿತ್ಯ, ಪುಸ್ತಕ, ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಮಾನಸಿಕ ಅಸಮತೋಲನಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಒಳ್ಳೆಯದನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರತಿಯೊಬ್ಬರಲ್ಲಿಯೂ ಆತ್ಮವಿಶ್ವಾಸ ಇರಬೇಕು, ಸಮಾಜದಲ್ಲಿ ಮನುಷ್ಯ ರಾಗಿ ಬದುಕಬೇಕು. ಮೌಲ್ಯಯುತ ಜೀವನ ನಡೆಸಬೇಕು. ತಮ್ಮ ಭವಿಷ್ಯ ವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಳಿದರು.

ಮನೋವೈದ್ಯ ಡಾ. ಲಿನೇಕರ್ ಕರ್ಕಡ ಅವರು, ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರ ಮಾನಸಿಕ ಆರೋಗ್ಯ ಕುರಿತು ಮಾತನಾಡಿ, ಹದಿಹರೆಯ ಬಾಳಿನ ಪ್ರಮುಖ ಹಂತ. ಅತ್ತ ಬಾಲ್ಯವೂ ಅಲ್ಲ, ಇತ್ತ ವಯಸ್ಕರ ಪ್ರೌಢತೆಯೂ ಇಲ್ಲದ ಗೊಂದಲ. ಆದ್ದರಿಂದ ಈ ಪ್ರೌಢವಸ್ಥೆಯಲ್ಲಿ ಓದಿನ ಕಡೆ ಹೆಚ್ಚು ಗಮನಹರಿಸಬೇಕು ಎಂದರು.

ದೇಹದ ಬದಲಾವಣೆಯ ಜೊತೆ ಭವಿಷ್ಯ ರೂಪಿಸಿಕೊಳ್ಳುವ ದ್ವಂದ್ವಗಳು, ಕಲಿಕೆಯ ಒತ್ತಡ, ಇದರ ಮಧ್ಯೆ ತನ್ನತನದ ಹುಡುಕಾಟ, ಹಲವಾರು ಮಾನಸಿಕ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಯುವ ಸ್ಪಂದನ ಮನಃ ಶಾಸ್ತ್ರಜ್ಞ ಪುಟ್ಟರಾಜು, ಜೀವನ ಕೌಶಲ್ಯ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲ ಕೆ.ಕೆ. ಮಹೇಶ್, ಇತರರು ಇದ್ದರು. ರಾಜಶೇಖರ್ ಸ್ವಾಗತಿಸಿದರು. ಜಯಪ್ಪ ವಂದಿಸಿದರು.