ಭಾಗಮಂಡಲ, ಅ. 13: ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಗಿರಿಜನ ಯೋಜನೆ ಮತ್ತು ವಿಶೇಷ ಘಟಕ ಯೋಜನೆಯಡಿ ತೆಂಗಿನ ಗಿಡಗಳನ್ನು ಉಚಿತವಾಗಿ ಭಾಗಮಂಡಲ ತೋಟಗಾರಿಕಾ ಕೇಂದ್ರದಲ್ಲಿ ರೈತ ಫಲಾನುಭವಿಗಳಿಗೆ ವಿತರಿಸಲಾಯಿತು. ತಾ.ಪಂ. ಸದಸ್ಯರಾದ ಶ್ರೀಧರ್, ಸಂಧ್ಯಾ, ಜಿ.ಪಂ. ಸದಸ್ಯ ಕುಮಾರ್, ತೋಟಗಾರಿಕೆ ಇಲಾಖೆಯ ವಸಂತ ಉಪಸ್ಥಿತರಿದ್ದರು.