ಮಡಿಕೇರಿ, ಅ. 13: ಪ್ರಕೃತಿಯ ಸಂರಕ್ಷಣೆ ಮತ್ತು ನಾಡಿನ ಅಭಿವೃದ್ಧಿ ಮಡಿಕೇರಿ, ಅ. 13: ಪ್ರಕೃತಿಯ ಸಂರಕ್ಷಣೆ ಮತ್ತು ನಾಡಿನ ಅಭಿವೃದ್ಧಿ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಜಾರಿಯಾಗಿದ್ದರೂ, ಈ ವಿಕೋಪ ನಡೆಯುತಿತ್ತು ಎಂದು ವಿಶ್ಲೇಷಿಸಿದ ಅವರು ಪ್ರಕೃತಿ ವಿಕೋಪಕ್ಕೆ ಕಾರಣವಾದ ಮಳೆ ಯಾಕೆ ಹೆಚ್ಚಾಯಿತು ಎಂಬ ಬಗ್ಗೆ ಸಂಶೋಧನೆ ಆಗಬೇಕು ಎಂದರು.ಪ್ರಾಕೃತಿಕ ಅಪಾಯ ಆಗದ ಹಾಗೆ ಅಭಿವೃದ್ಧಿ ಆಗಬೇಕಿದ್ದಲ್ಲಿ ಜನರ ಆರ್ಥಿಕ ಸುಧಾರಣೆ ಆಗಬೇಕು ಇದನ್ನು ತಡೆಗಟ್ಟುವ ಕೆಲಸ ಹಲವರಿಂದ ಆಗುತಿದ್ದು, ಮಾನವ ನಿರ್ಮಿತ ಎಂದು ಪ್ರಚಾರ ಮಾಡಿ ಹಣ ಕೂಡಿಸುವ ತಂತ್ರ ನಡೆಯುತ್ತಿದೆ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಜಾರಿಯಾಗಿದ್ದರೂ, ಈ ವಿಕೋಪ ನಡೆಯುತಿತ್ತು ಎಂದು ವಿಶ್ಲೇಷಿಸಿದ ಅವರು ಪ್ರಕೃತಿ ವಿಕೋಪಕ್ಕೆ ಕಾರಣವಾದ ಮಳೆ ಯಾಕೆ ಹೆಚ್ಚಾಯಿತು ಎಂಬ ಬಗ್ಗೆ ಸಂಶೋಧನೆ ಆಗಬೇಕು ಎಂದರು.ಪ್ರಾಕೃತಿಕ ಅಪಾಯ ಆಗದ ಹಾಗೆ ಅಭಿವೃದ್ಧಿ ಆಗಬೇಕಿದ್ದಲ್ಲಿ ಜನರ ಆರ್ಥಿಕ ಸುಧಾರಣೆ ಆಗಬೇಕು ಇದನ್ನು ತಡೆಗಟ್ಟುವ ಕೆಲಸ ಹಲವರಿಂದ ಆಗುತಿದ್ದು, ಮಾನವ ನಿರ್ಮಿತ ಎಂದು ಪ್ರಚಾರ ಮಾಡಿ ಹಣ ಕೂಡಿಸುವ ತಂತ್ರ ನಡೆಯುತ್ತಿದೆ (ಮೊದಲ ಪುಟದಿಂದ) ಮೂಲಕ ಜನಜೀವನ ಅಸ್ತವ್ಯಸ್ತಗೊಳಿಸಲು ಪರಿಸರವಾದಿಗಳು ಹೊರಟಿದ್ದು, ಈ ಬಗ್ಗೆ ಜಾಗೃತಿ ಅಗತ್ಯ ಎಂದು ಪ್ರತಿಪಾದಿಸಿದ ಎ.ಕೆ. ಸುಬ್ಬಯ್ಯ ಅವರು, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜಿಲ್ಲೆಯಲ್ಲಿ ಜಾತಿ ವ್ಯವಸ್ಥೆಯನ್ನು ತಂದು ಪರಸ್ಪರ ದ್ವೇಷದ ವಾತಾವರಣ ನಿರ್ಮಿಸಲು ಹಲವರು ಯತ್ನಿಸುತ್ತಿದ್ದಾರೆ ಎಂದು ಎ.ಕೆ.ಎಸ್. ಆಪಾದಿಸಿದರು.