ಗೋಣಿಕೊಪ್ಪ ವರದಿ, ಅ. 24: ಸ್ಫೆನ್ ದೇಶದ ಮಾಲಗದಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್‍ನಲ್ಲಿ ಕೊಡಗಿನ ಓಟಗಾರ ಪೆಮ್ಮಂಡ ಅಪ್ಪಯ್ಯ ಅವರು ಗಮನಾರ್ಹವಾದ ಸಾಧನೆ ಮಾಡಿದ್ದಾರೆ. 100 ಮೀ. ನಲ್ಲಿ 15 ನೇ ಸ್ಥಾನ, 200 ಮೀ. ನಲ್ಲಿ 16, 400 ಮೀ. ಓಟದಲ್ಲಿ 23 ನೇ ಸ್ಥಾನ ಪಡೆದುಕೊಂಡಿದ್ದಾರೆ.