ಮಡಿಕೇರಿ, ಅ. 24: ಮೈಸೂರು ದಸರಾ ಉತ್ಸವ ಅಂಗವಾಗಿ ನಡೆದ 5 ಎಸೈಡ್ ದಸರಾ ಸಿಎಂ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಮಡಿಕೇರಿ, ಅ. 24: ಮೈಸೂರು ದಸರಾ ಉತ್ಸವ ಅಂಗವಾಗಿ ನಡೆದ 5 ಎಸೈಡ್ ದಸರಾ ಸಿಎಂ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ರಾಗಿ ಕೀರ್ತಿ ಚತುರ್ವೇದಿ ಕಾರ್ಯನಿರ್ವಹಿಸಿದರು.

ಪುರುಷರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡ ಕಂಚಿನ ಪದಕ ಪಡೆದುಕೊಂಡಿದೆ. ತಂಡದಲ್ಲಿ ನಿಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ಎಸ್.ಕೆ. ಅಚ್ಚಪ್ಪು, ಎಂ.ಬಿ. ಅಯ್ಯಪ್ಪ, ಚೇತನ್ ಸೋಮಣ್ಣ, ಪಿ.ಎಲ್. ತಿಮ್ಮಣ್ಣ, ದರ್ಶನ್, ಸುಬ್ರಮಣಿ ಪಾಲ್ಗೊಂಡಿದ್ದರು.

ತರಬೇತುದಾರರಾಗಿ ಕಲ್ಮಾಡಂಡ ನವೀನ್ ಹಾಗೂ ವ್ಯವಸ್ಥಾಪಕರಾಗಿ ಪಳಂಗಂಡ ಲವ ಕಾರ್ಯನಿರ್ವಹಿಸಿದರು.