ಮಡಿಕೇರಿ, ಅ. 26: ಹಾಕಿಕೂರ್ಗ್ ವತಿಯಿಂದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ (8ನೇ ತರಗತಿವರೆಗೆ) ಹಾಕಿ ಪಂದ್ಯಾವಳಿಯನ್ನು ನ. 10ರಿಂದ ಏರ್ಪಡಿಸಲಾಗಿದೆ. ಕ್ರೀಡಾ ವಸತಿಶಾಲೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಚಿಸುವ ಶಾಲಾ ತಂಡಗಳು ನೋಂದಾವಣೆ ಮಾಡಿಕೊಳ್ಳಲು ಮೊ. 9535546955, 9483394515 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಾಕಿಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ ತಿಳಿಸಿದ್ದಾರೆ.