ವೀರಾಜಪೇಟೆ, ಅ. 26: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ ಹದಿನೆಂಟು ವಾರ್ಡ್‍ಗಳಲ್ಲಿ ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಒಟ್ಟು 14,347 ಮಂದಿ ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ. ಪಟ್ಟಣ ಪಂಚಾಯಿತಿ ಚುನಾವಣೆಗೆ ಮೀಸಲಾದ ಹದಿನೆಂಟು ವಾರ್ಡ್‍ಗಳಿಗೆ ಹದಿನೆಂಟು ಮತಗಟ್ಟೆಗಳನ್ನು ಆಯ್ದ ಸ್ಥಳಗಳಲ್ಲಿ ಮತದಾನಕ್ಕಾಗಿ ಸಜ್ಜುಗೊಳಿಸಲಾಗಿದೆ.

2018ರ ಆಗಸ್ಟ್ ತಿಂಗಳ 16ರ ತನಕ ಮತದಾರರ ಪಟ್ಟಿಯಲ್ಲಿ 13,926 ಮತದಾರರಿದ್ದು, ಈಗ 16-10-18ರವರೆಗೆ 421 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ವಾರ್ಡ್ ನಂ.1 ಚರ್ಚ್ ರಸ್ತೆ, ಒಟ್ಟು ಮತದಾರರು 648, ಮತಗಟ್ಟೆ . ಅತಿ ಸೂಕ್ಷ್ಮ, ಸಂತ ಅನ್ನಮ್ಮ ಪ್ರೌಢಶಾಲೆ. ವಾರ್ಡ್. ನಂ 2 ಅರಸುನಗರ ಒಟ್ಟು ಮತದಾರರು 757 ಸೂಕ್ಷ್ಮ ಮತಗಟ್ಟೆ, ಗ್ರಂಥಾಲಯ ಕಟ್ಟಡ, ವಾರ್ಡ್ ನಂ.3 ಅರಸುನಗರ, ದಖ್ಖನಿ ಮೊಹಲ್ಲಾ ಸೂಕ್ಷ್ಮ ಮತಗಟ್ಟೆ , ಒಟ್ಟು ಮತದಾರರು,1152, ಸಮುದಾಯ ಭವನ, ದಖ್ಖನಿ ಮೊಹಲ್ಲಾ, ವಾರ್ಡ್ ನಂ 4. ಸುಂಕದಕಟ್ಟೆ .ಅಂಗನವಾಡಿ ಕೇಂದ್ರ ಮತಗಟ್ಟೆ: ಒಟ್ಟು ಮತದಾರರು 969, ವಾರ್ಡ್ ನಂ5 ದೊಡ್ಡಟ್ಟಿ ಚೌಕಿ ಸಮುದಾಯ ಭವನ. ಮತಗಟ್ಟೆ: ಅತಿ ಸೂಕ್ಷ್ಮ ಒಟ್ಟು 753 ಮತದಾರರು, ವಾರ್ಡ್ ನಂ 6 ಹರಿಕೇರಿ ಎಡ ಪಾಶ್ರ್ವ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 694, ವಾರ್ಡ್ ನಂ 7 ನೆಹರೂನಗರ-1 ನವಜ್ಯೋತಿ ಯುವಕ ಸಂಘ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 847, ವಾರ್ಡ್ ನಂ. 8 ಅಂಗನವಾಡಿ ಕೇಂದ್ರ ನೆಹರೂನಗರ-2 ಅತಿ ಸೂಕ್ಷ್ಮ ಮತಗಟ್ಟೆ: ಒಟ್ಟು ಮತದಾರರು 779, ವಾರ್ಡ್ ನಂ. 9 ಪಂಜರಪೇಟೆ ಮೆಮೋರಿಯಲ್ ಹಾಲ್ ಒಟ್ಟು ಮತದಾರರು 726... ವಾರ್ಡ್ ನಂ 10 ನಿಸರ್ಗ ಲೇಔಟ್, ಸರ್ವೋದಯ ಶಿಕ್ಷಣ ಸಂಸ್ಥೆ, ಗೋಣಿಕೊಪ್ಪ ರಸ್ತೆ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 869.. ವಾರ್ಡ್ ನಂ 11 ಪಂಜರಪೇಟೆ: ಉರ್ದು ಪ್ರಾಥಮಿಕ ಶಾಲೆ. ಅತೀ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 1041,.. ವಾರ್ಡ್ ನಂ 12 ಮೀನುಪೇಟೆ-1..ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೂಕ್ಷ್ಮ ಮತಗಟ್ಟೆ : ಒಟ್ಟು ಮತದಾರರು 967... ವಾರ್ಡ್ ನಂ 13 ಮೀನುಪೇಟೆ-2 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 655 ವಾರ್ಡ್ ನಂ. 14 ಗೌರಿಕೆರೆ ಲೋಕೋಪಯೋಗಿ ಕಚೇರಿ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 536... ವಾರ್ಡ್ ನಂ 15 ಗಾಂಧಿನಗರ... ಪುರಭವನ ಮತಗಟ್ಟೆ ಒಟ್ಟು ಮತದಾರರು 1245.. ವಾರ್ಡ್ ನಂ 16 ಚಿಕ್ಕಪೇm:É ಜಯಪ್ರಕಾಶ್ ಪ್ರೌಢಶಾಲೆ ಅತಿ ಸೂಕ್ಷ್ಮ ಮತಗಟ್ಟೆ ಒಟ್ಟು ಮತದಾರರು 556, ವಾರ್ಡ್ ನಂ 17 ಮೈಕ್ರೋವೇವ್ ಅಂಗನವಾಡಿ ಕೇಂದ್ರ ಪಂಪ್ ಹೌಸ್ ಅತೀ ಸೂಕ್ಷ್ಮ ಮತಗಟ್ಟೆ 593, ವಾರ್ಡ್ ನಂ 18 ಶಿವಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆ: ಒಟ್ಟು ಮತದಾರರು 560 ಮತ ಚಲಾಯಿಸಲಿದ್ದಾರೆ.

ಪಟ್ಟಣ ಪಂಚಾಯಿತಿಯ ಪರಿಷ್ಕøತ ಮತದಾರರ ಪಟ್ಟಿಯ ಪ್ರಕಾರ ಒಟ್ಟು 7,181 ಗಂಡಸರು. 7,163 ಹೆಂಗಸರು ಹಾಗೂ 3 ಮಂದಿ ಮಂಗಳಮುಖಿಯರು ಸೇರಿದಂತೆ ಒಟ್ಟು 14347 ಮಂದಿ ಮತಚಲಾಯಿಸಲು ಅರ್ಹತೆ ಪಡೆದಿದ್ದಾರೆ.