ವೀರಾಜಪೇಟೆ, ಅ. 27: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಐದನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿ ಎಸ್.ಎಚ್. ಮತೀನ್ ಪರ ಮುಖ್ಯ ರಸ್ತೆಯಲ್ಲಿ ಕೊನೆ ಹಂತದ ಪ್ರಚಾರ ನಡೆಸಿದರು.