ಮಡಿಕೇರಿ, ಅ. 29: ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಸಂಪಾಜೆ, ಅರೆಕಲ್ಲು, ಕೊಯನಾಡು, ಕಲ್ಲಾಳ ಗ್ರಾಮಗಳ 2018-19ನೇ ಸಾಲಿನ ಗ್ರಾಮಸಭೆ ತಾ. 30ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಪಯಸ್ವಿನಿ ಸಹಕಾರ ಸದನದಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ ಚೆದ್ಕಾರು ಅಧ್ಯಕ್ಷತೆಯಲ್ಲಿ ನಡೆಯಲಿದೆ.