ಮಡಿಕೇರಿ, ಅ. 29: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ನಲ್ಲಿ ನ. 5 ಮತ್ತು 6ರಂದು ವೈದ್ಯರು ಲಭ್ಯವಿರುವದಿಲ್ಲ ಮತ್ತು 7ರಂದು ದೀಪಾವಳಿ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ.