ಮಡಿಕೇರಿ, ಅ. 29: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೋಮವಾರ ಉದ್ಯೋಗಮೇಳ ನಡೆಯಿತು. ಯುರೇಖಾ ಫೋಬ್ರ್ಸ್, ಆಲ್ಫಾ ಟೆಕ್ನಾಲಜಿಸ್, ಹಿಂದುಜ ಗ್ಲೋಬಲ್ ಸೊಲೂಷನ್ಸ್, ಲಾಲಿ ಪೆಟಲ್ಸ್, ಹಿಮತ್‍ಸಿಂಗ್ಕಾ ಮತ್ತು ಹೊಟೇಲ್ ಲಿ ಕೂರ್ಗ್ ಸಂಸ್ಥೆಗಳು ಭಾಗವಹಿಸಿದ್ದವು. ನೂರಾರು ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು.