ಸೋಮವಾರಪೇಟೆ, ಅ. 29: ಕಳೆದ 3 ವರ್ಷಗಳ ಹಿಂದೆ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದಂತೆ ಕುಸಿದುಬಿದ್ದ ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆ, ಆಲೇಕಟ್ಟೆ ಬಳಿ ನಿರ್ಮಿಸ ಲಾಗಿದ್ದ ತಡೆಗೋಡೆ ಕಾಮಗಾರಿ ಇದೀಗ ಪುನರ್ ಪ್ರಾರಂಭವಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲಾಗಿದ್ದ ಕಾಮಗಾರಿ ಕಳಪೆಯಾದ ಹಿನ್ನೆಲೆ ನಿರ್ಮಾಣಗೊಂಡ ಒಂದು ವಾರದಲ್ಲೇ ಬೃಹತ್ ತಡೆಗೋಡೆ ಕುಸಿದಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಸೋಮವಾರಪೇಟೆ, ಅ. 29: ಕಳೆದ 3 ವರ್ಷಗಳ ಹಿಂದೆ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದಂತೆ ಕುಸಿದುಬಿದ್ದ ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆ, ಆಲೇಕಟ್ಟೆ ಬಳಿ ನಿರ್ಮಿಸ ಲಾಗಿದ್ದ ತಡೆಗೋಡೆ ಕಾಮಗಾರಿ ಇದೀಗ ಪುನರ್ ಪ್ರಾರಂಭವಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲಾಗಿದ್ದ ಕಾಮಗಾರಿ ಕಳಪೆಯಾದ ಹಿನ್ನೆಲೆ ನಿರ್ಮಾಣಗೊಂಡ ಒಂದು ವಾರದಲ್ಲೇ ಬೃಹತ್ ತಡೆಗೋಡೆ ಕುಸಿದಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಗಮನ ಸೆಳೆದ ಹಿನ್ನೆಲೆ, ನಾಲೆಯ ದುರಸ್ತಿಗೆ ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವದು. ಕಾಡಾನೆ ಹಾವಳಿ ತಡೆಗೆ ಕಂದಕಗಳನ್ನು ಸುಸ್ಥಿತಿಗೆ ತರುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದು ರಂಜನ್ ತಿಳಿಸಿದರು.

ಈ ಸಂದರ್ಭ ಪ್ರಮುಖರಾದ ತಿಮ್ಮಯ್ಯ, ಸುರೇಶ್, ಪಿ.ಡಿ. ಪ್ರಕಾಶ್, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.