ಮಡಿಕೇರಿ, ಅ. 30: ಕೊಡವರ ಸ್ವಯಂ ನಿರ್ಣಯ ಹಕ್ಕು ಮತ್ತು ಭೂ ರಾಜಕೀಯ ಆಶೋತ್ತರಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ನ. 1 ರಂದು 24ನೇ ವರ್ಷದ ನವದೆಹಲಿ ಚಲೋ ಸತ್ಯಾಗ್ರಹ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ನವÀದೆಹಲಿ ಚಲೋ ಸತ್ಯಾಗ್ರಹದಲ್ಲಿ ಕೊಡಗಿನ ವಿವಿಧೆಡೆÉಗಳ 50 ಮಂದಿ ಕೊಡವ ಕೊಡವತಿಯರು ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 2 ರಂದು ದೇವಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನ್‍ನಿಂದ ನಡೆದ ನರಮೇಧಕ್ಕೆ ಫ್ರೆsಂಚ್ ಈಸ್ಟ್ ಇಂಡಿಯಾ ಕಂಪೆನಿ ಬೆಂಬಲ ನೀಡಿದ್ದ ಹಿನ್ನೆಲೆ ಪ್ರಸ್ತುತ ಫ್ರೆಂಚ್ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕೊಡವರ ಮಡಿಕೇರಿ, ಅ. 30: ಕೊಡವರ ಸ್ವಯಂ ನಿರ್ಣಯ ಹಕ್ಕು ಮತ್ತು ಭೂ ರಾಜಕೀಯ ಆಶೋತ್ತರಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ನ. 1 ರಂದು 24ನೇ ವರ್ಷದ ನವದೆಹಲಿ ಚಲೋ ಸತ್ಯಾಗ್ರಹ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ನವÀದೆಹಲಿ ಚಲೋ ಸತ್ಯಾಗ್ರಹದಲ್ಲಿ ಕೊಡಗಿನ ವಿವಿಧೆಡೆÉಗಳ 50 ಮಂದಿ ಕೊಡವ ಕೊಡವತಿಯರು ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 2 ರಂದು ದೇವಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನ್‍ನಿಂದ ನಡೆದ ನರಮೇಧಕ್ಕೆ ಫ್ರೆsಂಚ್ ಈಸ್ಟ್ ಇಂಡಿಯಾ ಕಂಪೆನಿ ಬೆಂಬಲ ನೀಡಿದ್ದ ಹಿನ್ನೆಲೆ ಪ್ರಸ್ತುತ ಫ್ರೆಂಚ್ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕೊಡವರ ವಹಿಸಿತ್ತು. ಆದರೆ, ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಈ ಎಲ್ಲಾ ವಿಚಾರಗಳ ಹಿಂದೆ ಹಳೇ ಮೈಸೂರು ಪ್ರದೇಶದ ರಾಜಕೀಯ ಚಿಂತನೆ ಕೆಲಸ ಮಾಡಿದೆಯೆಂದು ಟೀಕಿಸಿದರು.

ದುರುಪಯೋಗ

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಘಟಿಸಿ ಅಂದಾಜು ಮೂರು ತಿಂಗಳು ಸಮೀಪಿಸುತ್ತಿದ್ದರೂ ಇಲ್ಲಿಯವರೆಗೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಾರ್ಯಗಳು ನಡೆದಿಲ್ಲ. ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೆಸರಿನಲ್ಲಿ ವಿವಿಧೆಡೆಗಳಿಂದ ಬಂದ ನೆರವು ದುರುಪಯೋಗಗೊಳ್ಳುತ್ತಿ ರುವದಾಗಿ ನಾಚಪ್ಪ ಟೀಕಿಸಿದರು.

ಬೇಡಿಕೆಗಳು

ಸಂವಿಧಾನ ಪರಾಮರ್ಶೆ ಆಯೋಗದ ಶಿಫಾರಸ್ಸಿನಂತೆ ಸಿಎನ್‍ಸಿಯ ಒತ್ತಾಸೆ ಮತ್ತು ಪ್ರಯತ್ನದ ಮೇರೆ ಸಂವಿಧಾನದ 371 ನೇ ವಿಧಿ ಪ್ರಕಾರ ಕೊಡಗು ಅಭಿವೃದ್ಧಿ ಮಂqಳಿ ರಚನೆಯಾಗಬೇಕು, ಜಮ್ಮಾ ಭೂಮಿ ಸಂಬಂಧ 2011 ರ ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಕ್ರಮ, ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲಿರುವ ವಿನಾಯಿತಿ ಅಭಾದಿತವಾಗಿ ಮುಂದುವರಿಯಬೇಕು, ಕೊಡವರಿಗೆ ರಾಜಕೀಯ ಮೀಸಲಾತಿ, ಜಾಗತಿಕ ಮಾನ್ಯತೆ, ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್‍ಗೆ ಸೇರಿಸಬೇಕು, ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನ ಮಾನ ಒದಗಿಸಬೇಕು, ಕೊಡಗಿನಲ್ಲಿ ಗೋವಧೆ ಮತ್ತು ಗೋ ಸಾಗಣೆಯನ್ನು ನಿಷೇಧಿಸಬೆÉೀಕೆಂದು ನಾಚಪ್ಪ ಆಗ್ರಹಿಸಿದರು.