ವೀರಾಜಪೇಟೆ, ನ. 2: ಬೊಟ್ಟಿಯತ್ ನಾಡ್, ಕುತ್ತುನಾಡ್ ಹಾಗೂ ಬೇರಳಿನಾಡ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕೈಮುಡಿಕೆ ಹುತ್ತರಿ ಕೋಲ್ ಮಂದ್ 2018ನೇ ವಾರ್ಷಿಕ ಹಬ್ಬದ ಪೂರ್ವಭಾವಿ ಸಭೆಯನ್ನು ಕುಂದ ಗ್ರಾಮದ ಕೈ ಮುಡಿಕೆ ಕೋಲ್ ಮಂದ್‍ನಲ್ಲಿ
ತಾ. 5ರಂದು ಬೆಳಿಗ್ಗೆ 10ಗಂಟೆಗೆ ಮೂರು ನಾಡಿನ ತಕ್ಕರಾದ ಅಡ್ಡಂಡ ಪ್ರಕಾಶ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಬೇರಳಿನಾಡು ತಕ್ಕ ಮಳವಂಡ ಜಿ.ಪೂಣಚ್ಚ ತಿಳಿಸಿದ್ದಾರೆ.