ಮಡಿಕೇರಿ, ನ. ಮೈಸೂರು- ಮಂಗಳೂರು ನಡುವೆ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ, ಸರಕು ಸಾಗಾಟ ಮಾಡುತ್ತಿದ್ದ 4 ಲಾರಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ನಗರದ ಮಂಗಳೂರು ರಸ್ತೆಯಲ್ಲಿ ಈ ಹಿಂದೆ ಭೂಕುಸಿತದಿಂದ ಮಡಿಕೇರಿ, ನ. ಮೈಸೂರು- ಮಂಗಳೂರು ನಡುವೆ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ, ಸರಕು ಸಾಗಾಟ ಮಾಡುತ್ತಿದ್ದ 4 ಲಾರಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ನಗರದ ಮಂಗಳೂರು ರಸ್ತೆಯಲ್ಲಿ ಈ ಹಿಂದೆ ಭೂಕುಸಿತದಿಂದ ತೆರಳುವದು ಬೆಳಕಿಗೆ ಬಂದಿದೆ.ಆ ಮೇರೆಗೆ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಲಾರಿಗಳನ್ನು ವಶಕ್ಕೆ ಪಡೆದು, ಸಾರಿಗೆ ಪ್ರಾಧಿಕಾರಕ್ಕೆ ಮುಂದಿನ ಕ್ರಮಕ್ಕೆ ಒಪ್ಪಿಸಿದ ಮೇರೆಗೆ ನಾಲ್ಕು ಲಾರಿ ಚಾಲಕರುಗಳಿಗೆ ತಲಾ ರೂ. 2 ಸಾವಿರದಂತೆ ದಂಡ ವಿಧಿಸಲಾಗಿದೆ.