ಚೆಟ್ಟಳ್ಳಿ, ನ. 4: ಸುಂಟಿಕೊಪ್ಪ ಸಮೀಪದ ಗರಂಗದೂರಿನಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಸದಸ್ಯತ್ವ ಅಭಿಯಾನಕ್ಕೆ ಮಹಲ್ ಖತೀಬರಾದ ಹನೀಫ್ ಸಖಾಫಿ ಚಾಲನೆ ನೀಡಿದರು.
ಈ ಸಂದರ್ಭ ಜಮಾಅತ್ ಸದಸ್ಯರಾದ ಹನೀಫ್, ಎಸ್.ಎಸ್.ಎಫ್. ಯೂನಿಟ್ ಅಧ್ಯಕ್ಷ ಹಂಸ ಸಹದಿ, ಕಾರ್ಯದರ್ಶಿ ಮುಸ್ತಫಾ ಸಖಾಫಿ, ಮುಖಂಡ ಇಸ್ಮಾಯಿಲ್ ಉಪಸ್ಥಿತರಿದ್ದರು.