ಮಡಿಕೇರಿ, ನ. 27: ನಿವೃತ್ತ ಯೋಧರ ಒಕ್ಕೂಟ ಅರೆಸೇನಾಪಡೆಯ ವಾರ್ಷಿಕ ಮಹಾಸಭೆ ತಾ. 30ರಂದು ಬೆಳಿಗ್ಗೆ 10.30 ಗಂಟೆಗೆ ಕೆಳಗಿನ ಗೌಡ ಸಮಾಜ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಎನ್.ಎಂ. ಭೀಮಯ್ಯ ತಿಳಿಸಿದ್ದಾರೆ.