ನಿಂತ ಬಸ್ಸಲ್ಲೂ... ಬಟ್ಟೆ ಒಣ ಹಾಕುವದನ್ನು ಬಿಡುವದಿಲ್ಲ ಈ ಮಹಿಳಾಮಣಿಗಳು....!!! ಭಾಗಮಂಡಲ ದಲ್ಲಿ ಪ್ರಯಾಣಿಕರಿ ಗಾಗಿ ಕಾಯುತ್ತಿದ್ದ ಬಸ್‍ನಲ್ಲಿ ಒಗೆದ ಬಟ್ಟೆಯನ್ನು ಒಣಗಲು ಹಾಕಿರುವದು, ಈ ದಿನ ಸುಡು ಬಿಸಿಲಿಗೆ ಕಂಡುಬಂದ ದೃಶ್ಯ...

- ಕುಯ್ಯಮುಡಿ ಸುನಿಲ್