ಸೋಮವಾರಪೇಟೆ, ನ. 27: ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನ ಲಯನ್ಸ್‍ನ ಲಿಯೋ ಕ್ಲಬ್ ವತಿಯಿಂದ ಗುರುನಾನಕ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್. ಶರಣ್ ಉದ್ಘಾಟಿಸಿದರು. ಲಿಯೋ ಕ್ಲಬ್ ಅಧ್ಯಕ್ಷ ಎ.ಬಿ. ಗಗನ್, ಕಾರ್ಯದರ್ಶಿ ಕೆ.ಜೆ. ಅಜಿತ್ ಇದ್ದರು.