ಚೆಟ್ಟಳ್ಳಿ, ನ. 27: ಚೆಟ್ಟಳ್ಳಿ ಮಾರುಕಟ್ಟೆಯಲ್ಲಿ ಪುತ್ತರಿ ಗೆಣಸನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊನ್ನತ್‍ಮೊಟ್ಟೆಯ ಕುಮಾರ್ ಎಂಬ ಕಾರ್ಮಿಕ ಪುತ್ತರಿ ಗೆಣಸನ್ನು ಖರೀದಿಸಿದ್ದು, ಅದರಲ್ಲಿ ಕೈಬೆರಳ ಆಕೃತಿಯ ಗೆಣಸು ಕಂಡು ಬಂದದ್ದು ವಿಶೇಷವಾಗಿತ್ತು. - ಪುತ್ತರಿರ ಶಿವು ನಂಜಪ್ಪ