ವೀರಾಜಪೇಟೆ, ನ. 30: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ 10 ಮೋಟಾರ್ ಬೈಕ್‍ಗಳ ವಾರಿಸುದಾರರು ಇದ್ದಲ್ಲಿ ಕೂಡಲೇ ಗ್ರಾಮಾಂತರ ಠಾಣೆ ದೂರವಾಣಿ 08274 257462 ಸಂಪರ್ಕಿಸಬಹುದು.
ಕೆ.ಎ.19.ಯು.3221- ಕೆ.ಎ.03.ಹೆಚ್.1652- ಕೆ.ಎ.04.ಇ.ಪಿ.2323- ಕೆ.ಎ.01.ಇ.ಎ.9124- ಕೆ.ಎ.09.ಜೆ.9967- ಕೆ.ಎಲ್.13.ಆರ್.2251- ಕೆ.ಎ.04.ಇ.ಕ್ಯೂ. 87623- ಕೆ.ಎ.12.ಕೆ.1100- ಕೆ.ಎ.02.ಹೆಚ್.4731- ಕೆ.ಎಲ್.10.ಕ್ಯೂ.6954-ರ ಬೈಕ್ ವಾರಿಸುದಾರರಿದ್ದಲ್ಲಿ ಮೊಬೈಲ್ 9480804956ನ್ನು ಸಂಪರ್ಕಿಸುವಂತೆ ಗ್ರಾಮಾಂತರ ಠಾಣಾ ಪ್ರಕಟಣೆ ತಿಳಿಸಿದೆ.