ಚೆಟ್ಟಳ್ಳಿ, ಡಿ. 1: ಕೊಟ್ಟಮುಡಿ ಸಮೀಪದ ಹೊದವಾಡ ಆಝಾದ್ ನಗರ ಶಾಖೆಯ ಯೂನಿಟ್ ಅಧ್ಯಕ್ಷರಾಗಿ ಮುರ್ಷಿದ್ ಅದನಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಝುಬೈರ್, ಮುಹಮ್ಮದ್ ಸಖಾಫಿ, ತ್ವಯ್ಯಿಬ್ ಎಂ.ಇ, ಉಪ ಕಾರ್ಯದರ್ಶಿಯಾಗಿ ರಝಾಕ್, ಮುಬಶ್ಶಿರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಖಲೀಲ್ ಆಯ್ಕೆಯಾಗಿದ್ದಾರೆ.