ಮಡಿಕೇರಿ, ಡಿ.1: ಪೊನ್ನಂಪೇಟೆ ವಿಎಸ್‍ಎಸ್‍ಎನ್‍ಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಮುದ್ದಿಯಡ ಮಂಜು ಗಣಪತಿ (ಮತಗಳು 1121), ಮುದ್ದಿಯಡ ಎ ಸೋಮಯ್ಯ (ಮತಗಳು 945), ಚೋಡುಮಾಡ ಶ್ಯಾಮ್ (ಮತಗಳು 925), ಮಲ್ಲಮಾಡ ಪ್ರಭು ಪೂಣಚ್ಚ (ಮತಗಳು 875), ಪದಾರ್ಥಿ ಮಂಜುನಾಥ (ಮತಗಳು 848), ಪುಳ್ಳಂಗಡ ಪವನ್ (ಮತಗಳು 815) ಆಯ್ಕೆಯಾಗಿದ್ದಾರೆ.

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬೊಟ್ಟಂಗಡ ದಶಮಿ, ಅಪ್ಪನೆರವಂಡ ಶಾರದ. ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಲ್ಲವರ ರಾಜಶೇಖರ್, ಪುತ್ತಮನೆ ಜೀವನ್ ದೇವದಾಸ್.

ಪರಿಶಿಷ್ಟ ಜಾತಿ ವಿಭಾಗದಿಂದ ಹೆಚ್. ತಮ್ಮಯ್ಯ (ಪಿಟ್ಟೆ). ಪರಿಶಿಷ್ಟ ವರ್ಗ ವಿಭಾಗ ಕ್ಷೇತ್ರದಿಂದ ಹಾಲುಮತ ಡಿಕ್ಕಿ ಅವರುಗಳು ಆಯ್ಕೆಯಾಗಿದ್ದಾರೆ.