ಮಡಿಕೇರಿ, ಡಿ. 1: ಪ್ರಸಕ್ತ (2018) ಸಾಲಿನ ಜಿಲ್ಲಾ ಮಟ್ಟದ ವಿಶ್ವ ವಿಶೇಷಚೇತನರ ದಿನಾಚರಣೆಯು ತಾ. 3 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಓಂಕಾರೇಶ್ವರ ದೇವಾಸ್ಥಾನದ ಹತ್ತಿರ ಇರುವ ಓಂಕಾರ ಸದನದಲ್ಲಿ ನಡೆಯಲಿದೆ.