ಮಡಿಕೇರಿ, ಡಿ. 3: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಘದ ಶಾಲಾ ವಾರ್ಷಿಕ ಮಹಾಸಭೆಯು ತಾ. 8 ರಂದು ಹಗಲು 10.30ಕ್ಕೆ, ಸಂಘದ ಅಧ್ಯಕ್ಷ ಎಸ್.ಎಸ್. ಸುಮಂತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.