ಸೋಮವಾರಪೇಟೆ, ಡಿ.3: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ, ಸೋಮವಾರಪೇಟೆ ಕಾರ್ಯ ಮತ್ತು ಪಾಲನೆ ಶಾಖೆಗೆ ಒಳಪಡುವ ಪಟ್ಟಣದ ವಿದ್ಯುತ್ ಅಡಚಣೆ ಸಂಬಂಧಿತ ದೂರುಗಳಿಗೆ ಮೊಬೈಲ್ ಸಂಖ್ಯೆ 9448283393 ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಪಿ. ಸಂತೋಷ್ ತಿಳಿಸಿದ್ದಾರೆ.