ಮಡಿಕೇರಿ, ಡಿ. 5: ಕೊಡಗಿನ ಬಡುವಂಡ ಬೋಪಯ್ಯ ಅವರ ಪುತ್ರ ಬಡುವಂಡ ತಿಮ್ಮಯ್ಯ (18) ಅವರು ಆಸ್ಟ್ರೇಲಿಯಾದ ವಾಯುಯಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಕೆಡೆಟ್ ಆಗಿ ಹೊರಹೊಮ್ಮಿದ್ದಾರೆ/ ಆಸ್ಟ್ರೇಲಿಯಾದ ಇತಿಹಾಸದಲ್ಲಿ ಕೊಡವ ಜನಾಂಗದ ವ್ಯಕ್ತಿಗೆ ಲಭಿಸಿದ ಪ್ರಥಮ ಪ್ರಶಸ್ತಿ ಇದಾಗಿದೆ.