ಮಡಿಕೇರಿ, ಡಿ. 5: ವ್ಯಕ್ತಿಯೋ ರ್ವರು ನಾಪತ್ತೆಯಾಗಿ ರುವ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ ಎನ್. ಚಂದ್ರಕುಮಾರ್ (52) ಎಂಬವರು ನ. 27 ರಂದು ಮಂಡ್ಯಕ್ಕೆಂದು ತೆರಳಿದವರು ಇನ್ನೂ ಹಿಂತಿರುಗಿಲ್ಲ ಎಂದು ಅವರ ಪುತ್ರಿ ಕೋಡಿಮಲರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಸಂಪರ್ಕಿಸುವಂತೆ (258333, 229000) ಇಲಾಖಾ ಪ್ರಕಟಣೆ ಕೋರಿದೆ.