ಮೂರ್ನಾಡು, ಡಿ. 13: : ಹೊದ್ದೂರು ಗ್ರಾಮದ ಪಾಲೇಮಾಡು ಬಲಮುರಿ ಮುಸ್ಲಿಂ ಜಮಾಅತ್ ಆಶ್ರಯದಲ್ಲಿರುವ ದರ್ಗಾ ಶರೀಫ್‍ನ ಊರೂಸ್ ಮಾರ್ಚ್ 15 ರಿಂದ 20ರವರೆಗೆ ನಡೆಯಲಿದೆ ಎಂದು ಜಮಾಅತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.