ಮಡಿಕೇರಿ, ಡಿ. 14: ಪತ್ರಕರ್ತ ರವಿ ಪಾಂಡವಪುರ ಬರೆದಿರುವ ಕಥೆ ಹೇಳುವೆ ನನ್ನ ಕೃತಿ ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮದಲ್ಲಿ ಸಂತ್ರಸ್ತ ಕುಡಿಯರ ಸೋಮಯ್ಯ ಕೃತಿ ಬಿಡುಗಡೆ ಮಾಡಿದರು. ಪತ್ರಕರ್ತ ಅನಂತ ಚೀನಿವಾರ ಇದ್ದರು.