ಮಡಿಕೇರಿ, ಡಿ. 15: ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 18 ರಿಂದ 25 ರವರೆಗೆ ಅಮೇರಿಕದಿಂದ ಆಗಮಿಸಿರುವ ಸ್ತ್ರೀರೋಗ ತಜ್ಞ ಡಾ.ಪುಷ್ಪಾಮದನ್ ಒಃಃS., ಈಂಅS., ಈಂಅಇP., (ಈeಟಟoತಿ oಜಿ ಂmeಡಿiಛಿಚಿಟಿ ಅoಟಟege oಜಿ Suಡಿgeoಟಿs, ಈeಟಟoತಿ oಜಿ ಂmeಡಿiಛಿಚಿಟಿ ಅoಟಟege oಜಿ emeಡಿgeಟಿಛಿಥಿ ಠಿhಥಿsiಛಿiಚಿಟಿs) ಇವರು ಸಮಾಲೋಚನೆಗೆ ಹಾಗೂ ಸಲಹೆಗಳಿಗೆ ಲಭ್ಯವಿರುತ್ತಾರೆ. ಆಸಕ್ತ ಮಹಿಳೆಯರು ಇವರ ಉಚಿತ ವೈದ್ಯಕೀಯ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.