ಚೆಟ್ಟಳ್ಳಿ, ಡಿ. 17 : ಪಾಲಿಬೆಟ್ಟ ವ್ಯಾಪ್ತಿಯ 6 ಯೂನಿಟ್‍ಗಳು ಒಳಗೊಂಡು ಕಾರ್ಯಾಚರಿಸುತ್ತಿರುವ ಪಾಲಿಬೆಟ್ಟ ಸೆಕ್ಟರ್ ಅಧ್ಯಕ್ಷರಾಗಿ ಅಶ್ಕರ್ ಝೈನಿ ಮಾಲ್ದಾರೆ, ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್ ಎಂ.ಜೆ. ಮಟ್ಟಂ, ಖಜಾಂಜಿಯಾಗಿ ಶೌಕತ್ ಪಾಲಿಬೆಟ್ಟ, ಕ್ಯಾಂಪಸ್ ಕಾರ್ಯದರ್ಶಿಯಾಗಿ ನವಾಸ್ ಹೊಲಮಾಳ, ಉಪಾಧ್ಯಕ್ಷರಾಗಿ ನಿಜಾಮುದ್ದೀನ್ ಮಟ್ಟಂ ಅಫ್ನಾಸ್ ಹೊಲಮಾಳ ಜೊತೆ ಕಾರ್ಯದರ್ಶಿಯಾಗಿ ಸಾಬಿತ್ ಮಾಲ್ದಾರೆ, ಜಾಬಿರ್ ಹುಂಡಿ ಆಯ್ಕೆಯಾಗಿದ್ದಾರೆ.