ಮಡಿಕೇರಿ, ಡಿ. 17: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆಯಲ್ಲಿದ್ದ ಸೌಮ್ಯ ಅವರು ವರ್ಗಾವಣೆಗೊಂಡಿದ್ದಾರೆ. ಸೌಮ್ಯ ಅವರನ್ನು ಬೆಂಗಳೂರಿನ ಡಲ್ಟ್‍ಗೆ ವರ್ಗಾಯಿಸಲಾಗಿದೆ. ಪ್ರಬಾರರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಶೋಕ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.