ಮಡಿಕೇರಿ, ಡಿ. 18: ಮಡಿಕೇರಿಯ ಶ್ರೀ ಕೋಟೆ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವದರ ಮೂಲಕ ಟೀಮ್ ಮೋದಿ ಮಡಿಕೇರಿ ನಗರ ಘಟಕಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಟೀಮ್ ಮೋದಿಯ ಪ್ರಮುಖರಾದ ನಯನ, ರಾಗ ಸುನೀಲ್, ಶ್ಯಾಮ್ ಮತ್ತಿತರ ಪ್ರಮುಖರು ಹಾಜರಿದ್ದರು.