ಗೋಣಿಕೊಪ್ಪ ವರದಿ, ಡಿ. 18: ರಾಜ್ಯ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ಒಂದನೇ ನಾಣಚ್ಚಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚೇಂದೀರ ಕಾವೇರಮ್ಮ ಅವರನ್ನು ಕುಟ್ಟ ಗ್ರಾಮ ಪಂಚಾಯಿತಿ ಮತ್ತು ಕುಟ್ಟ ಅಂಗನವಾಡಿ ವರ್ತುಲದ ವತಿಯಿಂದ ಸನ್ಮಾನಿಸಲಾಯಿತು.